ಸುದ್ದಿ

iPhone 15 Price: 128GB ಆಪಲ್ ಐಫೋನ್ 15 ಬೆಲೆ 69,900 ರೂ. ಆಗಿದ್ದು, ಅಮೆಜಾನ್‌ನಲ್ಲಿ ಶೇ.12ರಷ್ಟು ರಿಯಾಯಿತಿಯಲ್ಲಿ 61,400 ರೂ.ಗೆ ಲಭ್ಯವಿದೆ.
Vivo X200 FE ಭಾರತದಲ್ಲಿ ಬಿಡುಗಡೆಯಾಗಿದೆ. ಈ Vivo ಸ್ಮಾರ್ಟ್‌ಫೋನ್ 16GBವರೆಗಿನ RAM ಮತ್ತು ಶಕ್ತಿಯುತ 6500mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್‌ನ ನೋಟವು iPhone 16ಗೆ ಹೋಲುತ್ತದೆ. ಇದು ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.