ಸುದ್ದಿ

ಸೋಶಿಯಲ್‌ ಮೀಡಿಯಾ ವೇದಿಕೆ ಮೊಬೈಲ್ ಅಪ್ಲಿಕೇಶನ್‌ನ ಪ್ರೀಮಿಯಂ ಖಾತೆ ಚಂದಾದಾರಿಕೆ ಶುಲ್ಕವನ್ನು ಸುಮಾರು ಶೇ. 48 ರಷ್ಟು ಕಡಿತಗೊಳಿಸಿ, ಮಾಸಿಕ ಆಧಾರದ ಮೇಲೆ ಈ ಹಿಂದೆ ವಿಧಿಸುತ್ತಿದ್ದ 900 ರೂ.ಗಳಿಂದ 470 ರೂ.ಗಳಿಗೆ ಇಳಿಸಿದೆ.