News

ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಎಸ್‌ಐಟಿ ತಂಡ ಶೋಧ ಕಾರ್ಯ ಆರಂಭಿಸಿದೆ. ಅನಾಮಿಕ ವ್ಯಕ್ತಿಯ ಸುಳಿವಿನ ಆಧಾರದ ಮೇಲೆ ಹಲವು ಶವಗಳನ್ನು ಹೂತಿರುವ ಶಂಕೆ ವ್ಯಕ್ತವಾಗಿದೆ. ಮೊದಲ ಸ್ಥಳದಲ್ಲಿ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ, ಆದರೆ ತನಿಖೆ ಮ ...
ಮತ್ತೊಮ್ಮೆ ಪ್ರೇಕ್ಷಕರನ್ನ ಪ್ಯಾಂಡೋರಾ ಜಗತ್ತಿಗೆ ಕರೆದೊಯ್ಯೋದಕ್ಕೆ ಬರ್ತಾ ಇದೆ. ಸದ್ಯ ಅವತಾರ್-3 ಟ್ರೇಲರ್ ರಿಲೀಸ್ ಆಗಿದ್ದು, ಈ ಸಾರಿ ಅವತಾರ್ ವರ್ಲ್ಡ್ ಹೇಗಿರುತ್ತೆ ಅನ್ನೋ ಸೂಚನೆ ಕೊಟ್ಟಿದೆ.
ಯಾವುದೇ ದೊಡ್ಡ ಪ್ರಚಾರವಿಲ್ಲದೆ ಬಂದು ಗೆದ್ದ ಚಿತ್ರಗಳು ಸಾಕಷ್ಟಿವೆ. ಚಿತ್ರಮಂದಿರದಲ್ಲಿ ನೋಡಿ ಇಷ್ಟಪಟ್ಟವರು ಪ್ರಚಾರಕರಾಗುವ ಸಿನಿಮಾಗಳು. ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ, ಒಳ್ಳೆಯದಾಗಲಿ ಕೆಟ್ಟದ್ದಾಗಲಿ, ಸಿನಿಮಾಗಳ ಬಗ್ಗೆ ಮಾಹಿತಿ ಬಹಳ ಬೇಗ ...
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಲಿಬರಲ್ ಮತ್ತು ಪಾರಂಪರಿಕ ನಡುವಿನ ತೂಗಾಟದ ಬಗ್ಗೆ ಚರ್ಚೆ. ಕೇಸರಿ ಶಾಲು ಧರಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಆಧುನಿಕ ಉಡುಗೆ ತೊಡುಗೆಗಳನ್ನು ಧರಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ ...
ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ಹೆಚ್ಚಿನ ನೀರು ಬಿಡುಗಡೆಯಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಲವು ...
ಪ್ರಕಾಶ್ ರಾಜ್ ED ವಿಚಾರಣೆಗೆ ಹಾಜರ್: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಜಾಹೀರಾತು ಮಾಡಿದ ನಟರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವಿಷಯವನ್ನು ED ಗಂಭೀರವಾಗಿ ಪರಿಗಣಿಸುತ್ತಿದೆ. ಇದರ ಭಾಗವಾಗಿ, ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರ ...
ಗುರುಗ್ರಾಮದಲ್ಲಿ ಮಹಿಳೆಯೊಬ್ಬರು ತಮ್ಮ ಸಾಕುನಾಯಿ ಹಸ್ಕಿಯೊಂದಿಗೆ ವಾಕ್ ಮಾಡುವಾಗ ಮತ್ತೊಬ್ಬ ಮಹಿಳೆಯ ಮೇಲೆ ನಾಯಿ ಹಠಾತ್ ದಾಳಿ ನಡೆಸಿದೆ. ಈ ಘಟನೆಯ ...
ಜುಲೈ 30, 2000 ರಂದು, ಆಗಷ್ಟೇ ಊಟ ಮಾಡಿ ವಿಶ್ರಮಿಸುತ್ತಿದ್ದ ಡಾ.ರಾಜಕುಮಾರ್ ಮನೆಗೆ ಕಾಡುಗಳ್ಳ ವೀರಪ್ಪನ್ ಎಂಟ್ರಿಕೊಟ್ಟಿದ್ದ.. ಸಹಚರರೊಂದಿಗೆ ಬಂದಿದ್ದ ವೀರಪ್ಪನ್ನನ್ನು ನೋಡಿ ಇಡೀ ಕುಟುಂಬವೇ ಬೆಚ್ಚಿಬಿದ್ದಿತ್ತು..ಡಾ. ರಾಜ್ರನ್ನು ಕರೆದೊಯ್ದಿ ...
ಹುಬ್ಬಳ್ಳಿಯಲ್ಲಿ ಪ್ರೀತಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಯುವಕನಿಗೆ ಚಾಕು ಇರಿತ. ಯುವತಿಯ ಚಿಕ್ಕಪ್ಪನೇ ದಾಳಿ ಮಾಡಿದ್ದಾನೆ ಎಂಬ ಆರೋಪ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭ.
ಸಕಲೇಶಪುರ ತಾಲ್ಲೂಕಿನಲ್ಲಿ ಪತ್ನಿ ಮತ್ತು ಪ್ರಿಯಕರನ ಅಕ್ರಮ ಸಂಬಂಧ ಬಯಲಿಗೆ ಬಂದಾಗ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಧರ್ಮಸ್ಥಳದ ಅಸಹಜ ಸಾವು ಪ್ರಕರಣದಲ್ಲಿ ಎಸ್‌ಐಟಿಯಿಂದ ಶವಗಳಿಗಾಗಿ ಶೋಧ ಮುಂದುವರೆದಿದೆ. ನಿನ್ನೆ 8 ಅಡಿ ಅಗೆದರೂ ಶವ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆಯ ಪ್ರತಿಕ್ಷಣವನ್ನು ಚಿತ್ರೀಕರಿಸಲಾಗಿದೆ. ನಿನ್ನೆ ಏನೆಲ್ಲಾ ಆಯ್ತು ಎಂಬುದರ ಸಂಪೂರ್ಣ ಡಿಟೇಲ್ ...
ಶುಭಾಂಶು ಶುಕ್ಲಾರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಿದ ನಾಸಾ- ಇಸ್ರೋ ಸಾರಥ್ಯದ ಬೆನ್ನಲ್ಲೇ ಭಾರತ ಮತ್ತು ಅಮೆರಿಕ ಜಂಟಿಯಾಗಿ ...